ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವ ಪಡೆಯುವ ಕುರಿತು ಮಾಹಿತಿ

WhatsApp Group Join Now
Telegram Group Join Now

ಈ ಮೇಲಿನ ಲಿಂಕ್ ಬಳಸಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವ ಪಡೆದುಕೊಳ್ಳಬಹುದು.

ಮೊದಲು ನಿಮ್ಮ ಮೊಬೈಲ್ ಗ್ಯಾಲರಿಯಲ್ಲಿ ನಿಮ್ಮ PP size 2mb ಒಳಗಿನ ಪೋಟೋ ಕಾಯ್ದುರಿಸಿ. ಹಾಗೂ ಆಧಾರ ನಂಬರ್ ಪ್ರತ್ಯೇಕ ಸರಿಯಾಗಿ ಬರೆದಿಟ್ಟುಕೊಳ್ಳಿ.
ನಂತರ ಲಿಂಕ್ ಬಳಸಿ ಹೊಸದಾಗಿ ಸದಸ್ಯತ್ವ ಕ್ಕೆ ಅರ್ಜಿ ಸಲ್ಕಿಸಿ.

ನಂತರ ನಿಮ್ಮ ಎಲ್ಲಾ ಮಾಹಿತಿಗಳನ್ನು ಕನ್ನಡದಲ್ಲೇ ತುಂಬುತ್ತ ಮುಂದೆ ಒತ್ತಿ. ಆದಾರ ನಂಬರ್ ಮೊಬೈಲ್ ನಂಬರ್ ನೀಡಿ. OTP ಬಂದ ಮೇಲೆ ಅದನ್ನು ಕ್ಲಿಕ್ ಮಾಡಿ. ನಂತರ ನಿಮ್ಮphonepay/ Googlepay ಮೂಲಕ ಹಣ ಸಂದಾಯ ಮಾಡಿ.
ನಿಮಗೆ ಸ್ಮಾರ್ಟ್ ಕಾರ್ಡ್ ಬೇಕಿದ್ದರೆ ₹-400 ಕಟ್ ಮಾಡಿ. ಸ್ಮಾರ್ಟ ಕಾರ್ಡ ಬೇಡವಾದೇ ಬರೀ ಸದಸ್ಯತ್ವ ಸಾಕು ಅಂತಿದ್ದರೆ ಕೇವಲ₹-250 ರೂ ಕಟ್ ಮಾಡಿ.( ಹಿಂದೆ ಸದಸ್ಯತ್ವ ಶುಲ್ಕ₹-1000 ಇತ್ತು. ಇದನ್ನು ಈವಾಗ ಕೇವಲ₹-250 ಗೆ ಇಳಿಸಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಬಹದು).
ನಂತರ ನಿಮ್ಮ ಹೆಸರಿನಲ್ಲಿ ಒಂದು ಸ್ಮಾರ್ಟ್ ಕಾರ್ಡ್ ಬರುತ್ತದೆ. ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಥವಾ ಸ್ಕ್ರೀನ್ ಶಾಟ್ ಮಾಡಿಕೊಂಡು ನಿಮ್ಮ ಸದಸ್ಯತ್ವ ಸಂಖೆ ಬರೆದಿಟ್ಟುಕೊಳ್ಳಿ.
ಕನ್ನಡ ಓದಲು ಬರೆಯಲು ಬರುವ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಇರುವ ಯಾರೇ ಆದರೂ ಸದಸ್ಯತ್ವ ಪಡೆಯಬಹುದು.
ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಸದಸ್ಯತ್ವ ಹೊಂದುವ ಸದವಕಾಶ‌ . ಶುಭವಾಗಲಿ.

WhatsApp Group Join Now
Telegram Group Join Now
Sharing Is Caring:

Leave a Comment