- KAAMS ನಲ್ಲಿ ಹಾಜರಾತಿ ದಾಖಲಿಸುವಾಗ ಈ ರೀತಿ ಬರುತ್ತಿದ್ದರೆ KAAMS ಗೆ ಲಾಗಿನ್ ಆಗಿ Profile ಮೆನು ಆಯ್ಕೆ ಮಾಡಿಕೊಂಡು, Update Your Profile Image ಆಯ್ಕೆಮಾಡಿ, ನಿಮ್ಮ ಫೋಟೋ ಸೆರೆಹಿಡಿದು (Capture Photo) ನಿಮ್ಮ ಪ್ರೊಫೈಲ್ ಫೋಟೋ ಇಂದೀಕರಿಸಬೇಕು.
ಮೊಬೈಲ್ ಸೆಟ್ಟಿಂಗ್
ಸಮಸ್ಯೆಯಾಗಿದ್ದು,
ಈ ರೀತಿ ಕ್ರಮವಹಿಸಬೇಕು
1.Go to mobile settings
2. Then search Developer option.
3.U can see developer option is enabled, please disable developer option.
4.Then restart the KAAMS app
3. KAAMS ನಲ್ಲಿ ಶಾಲೆಗಳ Latitude, Longitude ಗಳನ್ನು SATS ನಲ್ಲಿ ಇರುವಂತೆ ಅಳವಡಿಸಿದ್ದು, ಅದು ಸರಿಯಾಗಿಲ್ಲದಿರುವ ಶಾಲೆಗಳ ನೌಕರರು ಹಾಜರಾತಿ ದಾಖಲಿಸಲು ಪ್ರಯತ್ನಿಸಿದಾಗ ಈ ರೀತಿ ಬರುತ್ತಿದೆ.
ಶಾಲೆಯ GPS ಫೋಟೋ ಸಹಿತ ಮಾಹಿತಿಯನ್ನು KAAMS ತಾಲ್ಲೂಕು ನೋಡಲ್ ಅಧಿಕಾರಿಗಳಿಗೆ 1 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತುರ್ತಾಗಿ ಸಲ್ಲಿಸಿ.
ಈ ಸಮಸ್ಯೆ ಇತ್ಯರ್ಥವಾಗುವವರೆಗೆ ಮಾತ್ರ OOD ಆಯ್ಕೆ ಮೂಲಕ ಹಾಜರಾತಿ ದಾಖಲಿಸಿ.