ನಿಷ್ಠಾ ತರಬೇತಿಗಳನ್ನು ಫೆಬ್ರವರಿ 15ರೊಳಗೆ ಪೂರ್ಣಗೊಳಿಸಿ : ಡಿ.ಡಿ.ಪಿ.ಐ

2020-21 ನೇ ಸಾಲಿನ ನಿಷ್ಠ ಆನ್ಲೈನ್ ತರಬೇತಿಯ 18 ಮಾಡ್ಯೂಲ್ ಗಳನ್ನು ಜನವರಿ 31ರ ಒಳಗೆ ಪೂರ್ಣಗೊಳಿಸಬೇಕಾಗಿತ್ತು. ಆದಾಗ್ಯೂ ಕಾರಣಾಂತರಗಳಿಂದ ಪೂರ್ಣಗೊಳಿಸದ ಶಿಕ್ಷಕರು ಫೆಬ್ರವರಿ 15ರ ಒಳಗೆ ಪೂರ್ಣಗೊಳಿಸಿ ಆನ್ಲೈನ್ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕು ಬಿ.ಆರ್.ಸಿ ಲಾಗಿನ್ ನಲ್ಲಿ ಪೂರ್ಣಗೊಳಿಸದ ಶಿಕ್ಷಕರ ಮಾಹಿತಿ ಲಭ್ಯವಿದ್ದು ಇದನ್ನು ಪರಿಶೀಲಿಸಿ ಶಿಕ್ಷಕರಿಗೆ ಸೂಕ್ತ ಮಾಹಿತಿ ನೀಡುವಂತೆ ತಾಲೂಕು ಅಧಿಕಾರಿಗಳಿಗೆ ಉಪನಿರ್ದೇಶಕರು ಸೂಚಿಸಿದ್ದಾರೆ.

Sharing Is Caring:

Leave a Comment