ಆದಾಯ ತೆರಿಗೆ (INCOME TAX ) ಘೋಷಣೆ FORM -16 ಸುಲಭವಾಗಿ ಮಾಡಲು ಸುಲಭ ತಂತ್ರಾಂಶ ಇಲ್ಲಿದೆ

WhatsApp Group Join Now
Telegram Group Join Now

ಆದಾಯ-ತೆರಿಗೆ (INCOME-TAX) ಘೋಷಣೆ “FORM-16” ಮಾಡಲು ಇಲ್ಲೊಂದು ಸುಲಭ ತಂತ್ರಾಂಶ ವನ್ನು ಮೇಲಿನ Excel Sheet ಮೂಲಕ ಹಂಚಿಕೊಂಡಿದ್ದೇನೆ‌ ಇದನ್ನು ನನ್ನ ಸ್ನೇಹಿತ ಲವಕುಮಾರ್ ತಯಾರಿಸಿದ್ದು, ತಮಗೆ ಉಪಯುಕ್ತವಾಗಬಹುದು ಎಂದು ಭಾವಿಸಿ ನಿಮಗೆ ಶೇರ್ ಮಾಡಿದ್ದೇನೆ.

ವಿಶೇಷತೆಗಳು

🎯 ಎಲ್ಲಾ ಸರಕಾರಿ ನೌಕರರು ಬಳಸಬಹುದು
🎯 SHEET-2 (details) ನಲ್ಲಿ ನಮ್ಮ ಕನಿಷ್ಠ ವಿವರ ಹಾಗೂ ಮೂಲವೇತನ, ವೇತನ ಬಡ್ತಿ, ಕಾಲಮಿತಿ ವೇತನ ಬಡ್ತಿ.. ಗಳನ್ನು ಮಾತ್ರ ತುಂಬಿದರೆ ಸಾಕು ನಮ್ಮ ವಾರ್ಷಿಕ ಆದಾಯ & ತೆರಿಗೆಯನ್ನಜ ಸ್ವಯಂ ಲೆಕ್ಕಹಾಕುತ್ತದೆ. BBS

🎯 ವೇತನ ಹೊರತಾದ ಆದಾಯ & ಉಳಿಕೆ, ಕಡಿತಗಳನ್ನು ಸಂಬಂಧಿಸಿದ ಕಾಲಂಗಳಲ್ಲಿ ನಮೂದಿಸಲು ಅವಕಾಶ ಇದ್ದು, ಅವೆಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಆದಾಯ-ತೆರಿಗೆಯನ್ನು ಲೆಕ್ಕ ಹಾಕಲಾಗುತ್ತದೆ

🎯 ನಾವು ಮಾಡಬೇಕಾದ ಕೆಲಸವಿಷ್ಟೆ,
👉sheet-2 (details) ರ ಪ್ರತಿ ಕಾಲಂ ಓದಿಕೊಂಡು ಸೂಕ್ತ ಉತ್ತರ (KGID,GPF,LIC,TAX PAID) ನೀಡುವುದು.
👉 sheet-4 (FORM-16) ನಲ್ಲಿ ವೇತನೇತರ ಆದಾಯ, ಮುರವಳಿ, ಉಳಿತಾಯ ನಮೂದಿಸಬೇಕು.
👉 print ತೆಗೆದುಕೊಂಡು, ಸಹಿ ಮಾಡಿ, ಸಂಬಂಧಿಸಿ ದಾಖಲೆಗಳೊಂದಿಗೆ ನಮ್ಮ DDO ಗೆ ಸಲ್ಲಿಸಿ ಸ್ವೀಕೃತಿ ಇಟ್ಟುಕೊಳ್ಳಬೇಕು.

ಯಾವುದೇ ವಿವರಗಳಿಗೆ ಸಂಪರ್ಕಿಸಿ 9591749094

ಈ ಮಾಹಿತಿಯನ್ನು ಗೆಳೆಯರಾದ ಶಿವಾನಂದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯನಗರ ಜಿಲ್ಲೆ ಇವರು ಕಳುಹಿಸಿ ಕೊಟ್ಟಿರುತ್ತಾರೆಧನ್ಯವಾದಗಳುಟೀಮ್ KSPSTA DK

WhatsApp Group Join Now
Telegram Group Join Now
Sharing Is Caring:

Leave a Comment