Summative assessment: ಸನ್ 2024-25 ಸಾಲಿನ ದ್ವಿತೀಯ ಸಂಕಲನಾತ್ಮಕ ಪರೀಕ್ಷೆ ನಡೆಯಲಿದ್ದು, ಇಲ್ಲಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗುವ ರೀತಿಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ನೀಲನಕಾಶೆಗಳನ್ನು ಒದಗಿಸಲಾಗಿದೆ.
ಇಲ್ಲಿ ಒದಗಿಸಲಾದ ಪ್ರಶ್ನೆ ಪತ್ರಿಕೆಗಳು ಕೇವಲ ಮಾದರಿ ಪತ್ರಿಕೆಗಳಾಗಿವೆ.ಆದ್ದರಿಂದ ಈ ಪ್ರಶ್ನೆ ಪತ್ರಿಕೆ ಮತ್ತು ನೀಲನಕಾಶೆಗಳನ್ನು ಮಾದರಿಗಾಗಿ ಮಾತ್ರ ಉಪಯೋಗಿಸಬಹುದು.
ಕೆಳಗೆ ನೀಡಿರುವ ಬಟನ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಬಹುದು.
4 ರಿಂದ 9 ನೇ ತರಗತಿ ವರೆಗಿನ ಮಾದರಿ ಪ್ರಶ್ನೆ ಪತ್ರಿಕೆಗಳು
4th CLASS MODEL QUESTION PAPERS
5th CLASS MODEL QUESTION PAPERS
6th CLASS MODEL QUESTION PAPERS
7th CLASS MODEL QUESTION PAPERS
8th CLASS MODEL QUESTION PAPERS
9th CLASS MODEL QUESTION PAPERS