mAadhar app download ಮಾಡಲು ಇಲ್ಲಿ ಕ್ಲಿಕ್ ಮಾಡಿ
1.Playstore ನಿಂದ mAadhaar app download ಮಾಡಿ.
2.ನಿಮ್ಮ ಮೊಬೈಲ್ number ಬಳಸಿ Register ಆಗಿ, OTP entry ಮಾಡಿ.
3.Generate QR code option click ಮಾಡಿ.
4.ನಿಮ್ಮ ಆಧಾರ್ number entry ಮಾಡಿ Security captcha entry ಮಾಡಿ Request OTP click ಮಾಡಿ.
5.Generate ಆಗಿರುವ QR code Share ಮಾಡಿ.
6. QR Code ಅನ್ನು ಹಲವು ರೀತಿಯಲ್ಲಿ ನಿಮ್ಮ Mobileನಲ್ಲಿ Store ಮಾಡಬಹುದು.
“Copy to” Option ಇದ್ದರೆ ನಿಮ್ಮ Mobileನಲ್ಲಿ ಬೇಕಾದ Folderನಲ್ಲಿ Save ಮಾಡಿ.
7. WhatsApp ನಲ್ಲಿ ನಿಮ್ಮ Friend ನೊಂದಿಗೆ Share ಮಾಡಿ
ಅಥವಾ Google Driveಗೆ Save ಮಾಡಿ. .
Google Form ತುಂಬುವಾಗ Google Drive ನಿಂದಲೇ ಅಪ್ಲೋಡ್ ಮಾಡಿ.