ಇನ್ ಸ್ಪೈರ್ ಕುರಿತ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಹಂತದ ಸ್ಪರ್ಧೆ ಹಾಗೂ ವಸ್ತುಪ್ರದರ್ಶನದಲ್ಲಿ ಆನ್ ಲೈನ್ ಮೂಲಕ ಭಾಗವಹಿಸಲು ಮಾರ್ಗಸೂಚಿ ಹಾಗೂ ವಿಡಿಯೋ ವಿವರಣೆ ಇಲ್ಲಿದೆ

ಇನ್ ಸ್ಪೈರ್ ಕುರಿತ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಹಂತದ ಸ್ಪರ್ಧೆ ಹಾಗೂ ವಸ್ತುಪ್ರದರ್ಶನದಲ್ಲಿ ಆನ್ ಲೈನ್ ಮೂಲಕ ಭಾಗವಹಿಸಲು ಮಾರ್ಗಸೂಚಿ.. ಈ ವೀಡಿಯೋವನ್ನು ಸ್ಪರ್ಧೆಗಳಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ದಯ ಮಾಡಿ ತಲುಪಿಸಿ ಹಾಗೂ ಎಲ್ಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಲು ಕೋರಿಕೆ.
HB ಚಂದ್ರ ಶೇಖರ್
ಹಿರಿಯ ಸಹಾಯಕ ನಿರ್ದೇಶಕ
DSERT

ವಿಡಿಯೋ ವಿವರಣೆ

ಇನ್ ಸ್ಪೈರ್ ಅವಾರ್ಡ್ ವೆಬ್ಸೈಟ್

ಮಾನಕ್ app ಡೌನ್ಲೋಡ್ ಮಾಡಿ

Sharing Is Caring:

Leave a Comment