ಫಿಟ್ ಇಂಡಿಯಾ ಶಾಲಾ ನೋಂದಣಿ(registration) ಮಾಡುವುದು ಹೇಗೆ ವಿಡಿಯೋ ವಿವರ ಮತ್ತು ಫಿಟ್ ಇಂಡಿಯಾ ಕುರಿತು ಮಾಹಿತಿ ಇಲ್ಲಿದೆ

ಫಿಟ್ ಇಂಡಿಯಾ(Fit India) ಕಾರ್ಯಕ್ರಮವು ರಾಷ್ಟ್ರವ್ಯಾಪಿ ಆಂದೋಲನವಾಗಿದ್ದು, ವಿದ್ಯಾರ್ಥಿಗಳು ದೈಹಿಕ ಚಟುವಟಿಕೆಗಳಲ್ಲಿ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದರ ಮೂಲಕ ಆರೋಗ್ಯಕರ ಮತ್ತು ಸದೃಢವಾಗಿರುವಂತೆ ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಸದರಿ ಕಾರ್ಯಕ್ರಮದಲ್ಲಿ ರಾಜ್ಯದ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳನ್ನು
ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ, ಅವರನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುವುದಾಗಿದೆ.


ಈ ಕಾರ್ಯಕ್ರಮವು ಪಿ.ಎ.ಬಿ. ಅನುಮೋದಿತ ಚಟುವಟಿಕೆಯಾಗಿದ್ದು, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಅಕ್ಟೋಬರ್ ಮತ್ತು ನವೆಂಬರ್ 2020 ರಲ್ಲಿ ಹಮ್ಮಿಕೊಳ್ಳಬೇಕಾಗಿದೆ. 2020-21 ನೇ ಸಾಲಿನ ಪಿ.ಎ.ಬಿ. ನಡಾವಳಿಯ ಪ್ರಕಾರ ಫಿಟ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಫಿಟ್ ಇಂಡಿಯಾ ಶಾಲಾ ಸಪ್ತಾಹ, ತರಬೇತಿ, ದೈನಂದಿನ ಫಿಟ್‌ನೆಸ್ ಚಟುವಟಿಕೆಗಳು, ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಬೇಕಾಗಿದೆ.

ಫಿಟ್ ಇಂಡಿಯಾ ಶಾಲಾ ನೋಂದಣಿ ಮಾಡವ ಬಗ್ಗೆ ವಿಡಿಯೋ ಮಾಹಿತಿ

ವಿಡಿಯೋ ಮಾಹಿತಿ

ಖೇಲೋ ಇಂಡಿಯಾ personal profile download ಮಾಡುವ ವಿಧಾನ.

personal profile download

ಖೇಲೋ ಇಂಡಿಯಾ FITNESS ASSESSMENT SCHOOL REGISTRATION ಮಾಡುವ ವಿಧಾನ

FITNESS ASSESSMENT SCHOOL REGISTRATION

ಫಿಟ್ ಇಂಡಿಯಾ ಶಾಲಾ ನೋಂದಣಿ ಮಾಡಿ.

ಫಿಟ್ ಇಂಡಿಯಾ ಶಾಲಾ ನೋಂದಣಿ ಹೆಚ್ಚಿನ ಮಾಹಿತಿ

Sharing Is Caring:

Leave a Comment