ಕರ್ನಾಟಕ ಸರಕಾರದ 2024-25 ನೆ ಸಾಲಿನ ಎಲ್ಲಾ ಪಠ್ಯ ಪುಸ್ತಕಗಳು ಈ ಕೆಳಗಿನ ಲಿಂಕ್ ಮೂಲಕ ನೇರವಾಗಿ download ಮಾಡಬಹುದಾಗಿದೆ

WhatsApp Group Join Now
Telegram Group Join Now

ಕರ್ನಾಟಕ ಸರಕಾರದ 2024-25 ನೆ ಸಾಲಿನ ಎಲ್ಲಾ ಪಠ್ಯ ಪುಸ್ತಕಗಳು ಈ ಕೆಳಗಿನ ಲಿಂಕ್ ಮೂಲಕ ನೇರವಾಗಿ download ಮಾಡುವ ಸೆಪ್ಟ್ ಬೈ ಸ್ಟೆಪ್ ಮಾಹಿತಿ ಇಲ್ಲಿ ನೀಡಲಾಗಿದೆ.

ಮೇಲೆ ನೀಡಿರುವ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಪಠ್ಯಪುಸ್ತಕಗಳು ಮೇಲೆ ಕ್ಲಿಕ್ ಮಾಡಿ.

Copy of Untitled 20240605 183222 0000 min

ನಂತರ 2024-2025 ಮೇಲೆ ಕ್ಲಿಕ್ ಮಾಡಿ.

Copy of Untitled 20240605 183344 0000 min

ನಂತರ ನಿಮಗೆ ಬೇಕಾದ ತರಗತಿ ಆಯ್ಕೆ ಮಾಡಿ.

Copy of Untitled 20240605 183954 0000 min

ನಂತರ ನಿಮಗೆ ಬೇಕಾದ ಮಾದ್ಯಮ ಸೆಲೆಕ್ಟ್ ಮಾಡಿ.

Copy of Untitled 20240605 184250 0000 min

ನಂತರ ನಿಮಗೆ ಬೇಕಾದ ಪಠ್ಯಪುಸ್ತಕದ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿ.

Copy of Untitled 20240605 184504 0000 min

ನಿಮಗೆ ಇಲ್ಲಿ ಕೊಟ್ಟಿರುವ ಮಾಹಿತಿ ಉಪಯುಕ್ತವಾಗಿದ್ದಾರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

WhatsApp Group Join Now
Telegram Group Join Now
Sharing Is Caring:

Leave a Comment