ಅಡುಗೆ ಸಿಬ್ಬಂದಿಗಳ ಮಾಹಿತಿಯ hard copy ಪಡೆಯಲು ಕೆಳಗಿನ ಹಂತಗಳನ್ನು ಅನುಸರಿಸಿ

ಅಡುಗೆ ಸಿಬ್ಬಂದಿಗಳ ಮಾಹಿತಿಯ hard copy ಪಡೆಯಲು ಕೆಳಗಿನ ಹಂತಗಳನ್ನು ಅನುಸರಿಸಿ

1) sats mdm ಗೆ log in ಆಗಿರಿ.
 


2)activity dash board 2020-21 ರ ಮೇಲೆ ಕಾಣುವ 3ಗೆರೆಗಳಿರುವ ಚೌಕದ ಮೇಲೆ ಕ್ಲಿಕ್ ಮಾಡಿರಿ

IMG 20210409 WA0009 min
3) CCH ಮೇಲೆ ಕ್ಲಿಕ್ ಮಾಡಿ
IMG 20210409 WA0012 min
4)cch entry ಮೇಲೆ ಕ್ಲಿಕ್ ಮಾಡಿ
IMG 20210409 WA0011 min

5)ನಂತರ ಮೇಲಿನ ಇಮೇಜ್ ಲಿ ತೋರಿಸಿದಂತೆ ಒಂದು ತುದಿಯಲ್ಲಿ ಬೆಂಡ್ ಆದ ಪೇಪರ್ ಸಿಂಬಲ್ ಮೇಲೆ ಕ್ಲಿಕ್ ಮಾಡಿ
IMG 20210409 WA0010 min
6) ನಂತರ pdf ಡೌನ್ ಲೋಡ್ ಮಾಡಿಕೊಳ್ಳಿ
Sharing Is Caring:

Leave a Comment