EEDS ತಂತ್ರಾಂಶದಲ್ಲಿ ಮಾಹಿತಿಗಳನ್ನು ಪರಿಶೀಲಿಸಿ ತಪ್ಪಿದ್ದಲ್ಲಿ ಸರಿಪಡಿಸ ಲು ಅವಕಾಶ ನೀಡಲಾಗಿದೆ ಹೆಚ್ಚಿನ ಮಾಹಿತಿ ಇಲ್ಲಿದೆ

EEDS ತಂತ್ರಾಂಶದಲ್ಲಿನಲ್ಲಿ ಕೆಳ ಕಾಣಿಸಿದ ಅಂಶಗಳನ್ನು ಅಪ್ಡೇಟ್ ಮಾಡಲು ಅವಕಾಶ ಕಲ್ಪಿಸಿದ್ದು ಸರಿಪಡಿಸುವಂತೆ ಕೋರಿದೆ.

  1. BASIC DETAILS
    (KGID ನಂ & ಶಿಕ್ಷಕರ ಹೆಸರು ಹೊರತುಪಡಿಸಿ)
  2. WORKING DETAILS
    (Present basic, pay scale & DATE OF JOINING TO PRESENT SCHOOL/OFFICE
    ಹೊರತುಪಡಿಸಿ)
  3. PRIORITY/EXEMPTION DETAILS
  4. QUALIFICATION DETAILS
  5. DEPARTMENT EXAM DETAILS
  6. SERVICE DETAILS
    (ಪ್ರಸ್ತುತ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಾಂಕವನ್ನು update ಮಾಡಿಸಲು Document ಲಗತ್ತಿಸುವುದು)
  7. ಯಾರ ಭಾವಚಿತ್ರ EEDS ನಲ್ಲಿ ಇಲ್ಲವೋ ಅಂತಹ ಶಿಕ್ಷಕರ ಭಾವಚಿತ್ರವನ್ನು ಅಪ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದು B.E.O ಕಾರ್ಯಾಲಯಕ್ಕೆ ಭೇಟಿ‌ ನೀಡಿ ಸಂಬಂಧಿಸಿದ ಕ್ಲರ್ಕ ಹತ್ತಿರ ಸರಿಪಡಿಸಿಕೊಳ್ಳುವುದು.

ಮುಖ್ಯೋಫಾಧ್ಯಾಯರು & ಸಹಶಿಕ್ಷಕರು/ಪ್ರಾಥಮಿಕ ಶಾಲಾ ಪ್ರಧಾನಗುರುಗಳು&ಸಹಶಿಕ್ಷಕರು/ಶಿಕ್ಷಣ ಸಂಯೋಜಕರು/ಬಿಆರ್ಪಿ/ಸಿಆರ್ಪಿ ಯವರು ಸೇವಾ ಮಾಹಿತಿ ತಿದ್ದುಪಡಿಗಾಗಿ ತಮ್ಮ ಶಿಕ್ಷಕ ಮಿತ್ರ Appನಲ್ಲಿ ಪರಿಶೀಲಿಸಬೇಕಾದ ಅಂಶಗಳು

(ಶಿಕ್ಷಕರ ಹೆಸರು/KGID ಸಂಖ್ಯೆ/ಜನ್ಮ ದಿನಾಂಕ ತಿದ್ದುಪಡಿ ಅವಕಾಶವಿಲ್ಲ)

  1. Basic Detail
    ಲಿಂಗ/ತಂದೆಹೆಸರು/ಧರ್ಮ/ಸಾಮಾಜಿಕ ವರ್ಗ/ಸ್ವಂತ ಜಿಲ್ಲೆ/ಸ್ವಂತ ತಾಲೂಕ/ಖಾಯಂ ವಿಳಾಸ/ಕಚೇರಿ ವಿಳಾಸ/ಕಂದಾಯಜಿಲ್ಲೆ/ಕಂದಾಯ ತಾಲೂಕ/ದೂರವಾಣೀ ಸಂಖ್ಯೆ/ಇಮೇಲ್ ವಿಳಾಸ/ವಿವಾಹಿತರೇ/ಅವಿವಾಹಿತರೇ/ಪತಿ ಅಥವಾಪತ್ನಿ ಹೆಸರು /ಮಕ್ಕಳ ಸಂಖ್ಯೆ/ಮಕ್ಕಳ ಹೆಸರು/ಮಕ್ಕಳ ಹುಟ್ಟಿದ ದಿನಾಂಕ/ಲಿಂಗ/ಪತಿ ಅಥವಾ ಪತ್ನಿ ಸರಕಾರಿ ನೌಕರರೇ/ ನೌಕರರಾಗಿದ್ದಲ್ಲಿ– ಕಚೇರಿ ಹೆಸರು/ಕಂದಾಯ ಜಿಲ್ಲೆ/ಕಂದಾಯ ತಾಲೂಕ ಹೆಸರು

ಸೂಚನೆ : ನೌಕರರ ಮಕ್ಕಳ ಮಾಹಿತಿ ಇಂದೀಕರಣ ಮಾಡಲು ಆಧಾರ ಕಾರ್ಡು/ಜನ್ಮ ದಾಖಲೆ/ವರ್ಗಾವಣೆ ಪತ್ರ ಯಾವುದಾದರೂ ಒಂದು ದಾಖಲೆಯನ್ನು ನೀಡಬೇಕು

  1. WORKING DETAILS

ಧಾರಣ ಹುದ್ದೆ/ಬೋಧನಾ ವಿಷಯ/ಪ್ರಸ್ತುತ ಹುದ್ದೆ/ಸೇವೆಗೆ ಸೇರಿದ ದಿನಾಂಕ/ಪ್ರಸ್ತುತ ಹುದ್ದೆಗೆ ಸೇರಿದ ದಿನಾಂಕ/ಖಾಯಂ ಸೇವಾ ಪೂರ್ವ ಅವಧಿ ಘೋಷಣೆ ದಿನಾಂಕ/ಆದೇಶ ಸಂಖ್ಯೆ/ಕಾಲಮಿತಿ ವೇತನ ಬಡ್ತಿಗಳ ಮಾಹಿತಿ

ಸೂಚನೆ : ಈ ಹಂತದಲ್ಲಿ ಯಾವ ಮಾಹಿತಿಯನ್ನು ತಿದ್ದುಪಡಿ ಮಾಡಬೇಕಾದಲ್ಲಿ ಅದಕ್ಕೆ ಪೂರಕ ದಾಖಲೆಗಳನ್ನು ನೀಡುವುದು.

  1. PRIORITY/EXEMPTION DETAILS
  • ಪತಿ/ಪತ್ನಿ/ಮಕ್ಕಳು ಗಂಭೀರ ಕಾಯಿಲೆ ಪ್ರಕರಣ
  • ಪತಿ/ಪತ್ನಿ/ಮಕ್ಕಳು ಬಹು ಅಂಗವಕಲ್ಯ ಪ್ರಕರಣ

*12 ವರ್ಷದೊಳಗಿನ ಮಗು ಇರುವ ವಿಧವೆ/ವಿಧುರ

  • ನೌಕರರ ಪತಿ/ಪತ್ನಿ ಸೈನಿಕರೆ/ನಿವೃತ್ತಿ ಹೊಂದಿದ ಸೈನಿಕರೆ ಪ್ರಕರಣ
  • ನೌಕರರ ಪತಿ/ಪತ್ನಿ ರಾಜ್ಯ ಅಥವಾ ಕೇಂದ್ರ ನೌಕರರೇ

*ಗರ್ಭಿಣಿ/1 ವರ್ಷದೊಳಗಿನ ಮಗುವಿರುವ ಮಹಿಳಾ ನೌಕರರೇ

  1. QUALIFICATION DETAILS
  2. SSLC
    • 3 ಭಾಷಾ ವಿಷಯಗಳು
    • 3 ಕೋರ್ ವಿಷಯಗಳು
    • ಮಾಧ್ಯಮ
  3. PUC
    * 3 ಭಾಷಾ ವಿಷಯಗಳು
    * 3 ಕೋರ್ ವಿಷಯಗಳು
    * ಮಾಧ್ಯಮ
  4. ಪದವಿ
    * University ಹೆಸರು
    * 2 ಭಾಷಾ ವಿಷಯಗಳು
    * 3 ಕೋರ್ ವಿಷಯಗಳು
    * ಪದವಿ ಪೊರೈಸಿದ ವರ್ಷ
    * ಮಾಧ್ಯಮ
  5. Prof. Qualification
    (D Ed/B Ed)
    * 2 Methodology
    * ಮಾಧ್ಯಮ
  6. ಸ್ನಾತಕೋತ್ತರ ಪದವಿ
    (M SC/MA/M Com)
    * Subject
    * ಮಾಧ್ಯಮ
  7. DEAPARTMENTAL EXAM

(ಪ್ರೌಢಶಾಲಾ ಮುಖ್ಯೋಪಾಧ್ಯಾಯರು/ಸಹಶಿಕ್ಷಕರು/ಬೋಧಕೇತರ ಸಿಬ್ಬಂದಿ/TGT)

  • Subject name
  • Reg. No
  • Year of passing
  • Session 1 or 2
  • Certificate No
  1. SERVICE DETAILS

ಸೇವೆ ಸಲ್ಲಿಸಿರುವ ಶಾಲೆಗಳ ಹೆಸರು/ಜಿಲ್ಲೆ-ತಾಲೂಕ-ಕ್ಲಸ್ಟರ್ ಹೆಸರು/ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ From date ಮತ್ತು To date/ಸೇವೆ ಸಲ್ಲಿಸಿರುವ ಶಾಲೆಗಳಲ್ಲಿ ಹುದ್ದೆ/mode of posting- ನೇರ ನೇಮಕಾತಿ/ವರ್ಗಾವಣೆ/ಬಡ್ತಿ

ಸೂಚನೆ : ಈ ಹಂತದಲ್ಲಿ ಯಾವ ಮಾಹಿತಿಯನ್ನು ತಿದ್ದುಪಡಿ ಮಾಡಬೇಕು ಅದಕ್ಕೆ ಪೂರಕ ದಾಖಲೆಗಳನ್ನು ನೀಡುವುದು.

EEDS google form putturu

IMG 20230203 WA0011
Sharing Is Caring:

Leave a Comment