ರಾಜ್ಯಮಟ್ಟದ ಆನ್ ಲೈನ್ ಚಿತ್ರಕಲಾ ಸ್ಪರ್ಧೆ – 2022 ಹಾಗೂ ಆಶು ಚಿತ್ರಕಲಾ ಸ್ಪರ್ಧೆ

IMG 20220928 WA0017

ಈ ಕೆಳಗಿನ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿರುವುದು.

WhatsApp Group Join Now
Telegram Group Join Now

ವಿಭಾಗ 10ರಿಂದ 14 ವರ್ಷದ ವಿದ್ಯಾರ್ಥಿಗಳು (5, 6, 7ನೇ ತರಗತಿ)

ವಿಭಾಗ 14 ರಿಂದ ಮೇಲ್ಪಟ್ಟು 16 ವರ್ಷ ವಿದ್ಯಾರ್ಥಿಗಳು (8, 9, 10ನೇ ತರಗತಿ)

ಷರತ್ತುಗಳು:

ಚಿತ್ರ ಸ್ಪರ್ಧೆಯ ವಿಷಯ:

  • ನಿಮಗೆ ಪ್ರಭಾವ ಬೀರಿದ ಪಾರಂಪರಿಕ ಸ್ಥಳ (Heritage Site)
  • ವಾತ್ಸಲ್ಯ (Affection, ಮನುಷ್ಯ ಮತ್ತು ನೈಸರ್ಗಿಕ ಸಂಬಂಧ)
  • ಯಾವುದೇ ಒಂದು ಆರಿಸಿದ ವಿಷಯದಲ್ಲಿ A3 ಅಳತೆಯಲ್ಲಿ ರಚಿಸಿದ ಚಿತ್ರಕಲಾಕೃತಿಯ Soft Copy ಯನ್ನು JPG ಅಥವಾ PDF ನಲ್ಲಿ ಈ QR ಕೋಡ್ ಸ್ಕ್ಯಾನ್ ಮಾಡಿ ಅಥವಾ https://bit.ly/bgm-art-competitionಲಿಂಕ್ ಮುಖಾಂತರ ಅಪ್ಲೋಡ್ ಮಾಡಬಹುದು.

ನಮ್ಮ ವಾಟ್ಸಪ್ ಸಂಖ್ಯೆ:+91 70228 35557 ಗೆ ಹೆಸರು, ವಿಳಾಸ, ವಿಭಾಗ ಮೊಬೈಲ್ ಸಂಖ್ಯೆ, ಪೂರ್ತಿ ವಿವರಗಳನ್ನು ನೀವು ರಚಿಸಿದ ಚಿತ್ರದ ಮೇಲುಗಡೆಯಲ್ಲಿ ಬರೆದು ವಾಟ್ಸಾಪ್ನಲ್ಲಿ ಕಳಿಸಬಹುದು.

ಕಲಾಕೃತಿ ಕಳುಹಿಸಲು ಕಡೆಯ ದಿನಾಂಕ 10.10.2022. ಹಾಗೂ ಆಯ್ಕೆಗೊಂಡ ಸ್ಪರ್ಧಿಗಳಿಗೆ ತಾ. 15.10.2022ರ ಒಳಗೆ ತಿಳಿಸಲಾಗುವುದು.ಆಯ್ಕೆಗೊಂಡ ಸ್ಪರ್ಧಿಗಳು 30.10.2022 ಆದಿತ್ಯವಾರ ದಿನದಂದು
ಸ್ಥಳದಲ್ಲೇ ಆ ಚಿತ್ರವನ್ನು ಬಿಡಿಸುವುದು.
ಸ್ಥಳ : ಕುದ್ಮುಲ್ ರಂಗರಾವ್‌ ಸಭಾಭವನ. (ಟೌನ್‌ಹಾಲ್, ಮಂಗಳೂರು)
ಸಮಯ : 11.00 ರಿಂದ 1.30 ವರೆಗೆ

  • ಜಲವರ್ಣದಲ್ಲಿ ಅಥವಾ ಆಕ್ರಿಲಿಕ್ ಬಣ್ಣಗಳಲ್ಲಿ ಚಿತ್ರಿಸಬಹುದು.
  • ಸ್ಪರ್ಧೆಗೆ A3 ಅಳತೆಯ ಹಾಳೆಯನ್ನು ಒದಗಿಸಲಾಗುವುದು.
  • ಉಳಿದ ಅಗತ್ಯ ಪರಿಕರಣಗಳನ್ನು ಸ್ಪರ್ಧಿಗಳೇ ತರತಕ್ಕದ್ದು.
  • ಮಧ್ಯಾಹ್ನದ ಭೋಜನವನ್ನು ನೀಡಲಾಗುವುದು
  • ಹೊರಜಿಲ್ಲೆಯಿಂದಬಂದು ಹೋಗುವ ಕೆ.ಎಸ್.ಆರ್.ಟಿ.ಸಿ (ವೇಗದೂತ) ಬಸ್ ಪ್ರಯಾಣ ಭತ್ತೆಯನ್ನು ನೀಡಲಾಗುವುದು
  • ಆಹ್ವಾನಿಸಿದ ವಿದ್ಯಾರ್ಥಿಗೆ ಮತ್ತು ರಕ್ಷಕ ಅಥವಾ ಒಬ್ಬ ಶಿಕ್ಷಕರಿಗೆನೀಡಲಾಗುವುದು.
  • ಸ್ಪರ್ಧಿಗಳು ಶಾಲಾ ಗುರುತು ಚೀಟಿಯನ್ನು ಕಡ್ಡಾಯವಾಗಿ (ಐ.ಡಿ) ತರಬೇಕು.
  • ತೀರ್ಪುಗಾರರ ನಿರ್ಣಯವೇ ಅಂತಿಮ.

ಪ್ರಥಮ ಬಹುಮಾನ ರೂ. 10.000.00
ದ್ವಿತೀಯ ಬಹುಮಾನ ರೂ. 8,000.00
ತೃತೀಯಾ ಬಹುಮಾನ ರೂ. 5,000.00
5 ಸಮಾಧಾನಕರ ಬಹುಮಾನ ರೂ. 1000.00ದಂತೆ

ಬಹುಮಾನ ವಿತರಣಾ ಸಮಾರಂಭವು
ಅದೇ ದಿನ ಸಂಜೆ 5 ಘಂಟೆಗೆ ನಡೆಯಲಿದ್ದ
ವಿಜೇತರು ಹಾಜರಿರಬೇಕು.

WhatsApp Group Join Now
Telegram Group Join Now
Sharing Is Caring:

Leave a Comment