2023-24ನೇ ಸಾಲಿನಲ್ಲಿ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಫೆಬ್ರವರಿ-
2024ರ ಅಂತ್ಯದೊಳಗಾಗಿ ಪ್ರತಿ ವರ್ಷದಂತೆ ಸಂಘಟಿಸಲು ಸೂಚಿಸಿದೆ. ಸದರಿ ಕ್ರೀಡಾಕೂಟದ
ಆಯೋಜನೆಗೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದ್ದು ಸದರಿ ಅನುದಾನದಿಂದ
ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಈ ಕೆಳಕಂಡ ಕ್ರೀಡೆಗಳಲ್ಲಿ ನಿಯಮಾವಳಿಗಳನ್ವಯ ಆಯೋಜಿಸಲು
ಸೂಚಿಸಿದೆ.