CSS Portal ಕುರಿತು ಸಂಪೂರ್ಣ ಮಾಹಿತಿ,

WhatsApp Group Join Now
Telegram Group Join Now

ಶಾಲಾನುದಾನ ಹಾಗೂ ಇಕೋ ಕ್ಲಬ್ ಅನುದಾನವನ್ನು ಖರ್ಚು ಮಾಡಲು CSS portal ವ್ಯವಸ್ಥೆ ಮಾಡಲಾಗಿದೆ. *CSS portal ನಲ್ಲಿ ಮೊದಲಿಗೆ Login Maker ಹಾಗೂ Checker logibಆಗಬೇಕು‌. Maker ಎಂದರೆ HM account ಹಾಗೂChecker ಎಂದರೆ SDMC Account. Maker ನಲ್ಲಿ Payment file ಮಾಡಿದ ಮೇಲೆ Checker ನಲ್ಲಿ Approve ಮಾಡಬೇಕು. ನಂತರ Payment ಮಾಡಲು ಸಾಧ್ಯವಾಗುತ್ತದೆ.

ನಂತರ Vendor create ಮಾಡಬೇಕು. ಹಾಗೂ checker ನಲ್ಲಿ approve ಮಾಡಬೇಕು ಈಗಾಗಲೇ ಯಾರಾದರೂ create ಮಾಡಿದ್ದರೆ ಮತ್ತೊಮ್ಮೆ ನಾವು Vendor create ಮಾಡುವ ಅವಶ್ಯಕತೆ ಇರುವುದಿಲ್ಲ. ನೇರವಾಗಿ initiate payment ಎಂಬ option ಬಳಸಿ Payment file ಮಾಡಬಹುದು.

CSS ನಲ್ಲಿ ಪೂರ್ಣವಾದ Orderಗಳನ್ನು
Report -> Payment Voucher Report ಗೆ ಹೋಗಿ,
ನೇರವಾಗಿ Fetchಗೆ Tap ಮಾಡಿ ಪಡೆಯಬಹುದು…

ಪ್ರಮುಖ component ccodeಗಳು

1001033422

WhatsApp Group Join Now
Telegram Group Join Now
Sharing Is Caring:

Leave a Comment