Contact tracing ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ದಯವಿಟ್ಟು ಈ ಮಾಹಿತಿಯನ್ನು ತಿಳಿದುಕೊಳ್ಳಿ

BRC ಬಂಟ್ವಾಳ ಇಲ್ಲಿಯ BRP ಶ್ರೀ ಸುಕುಮಾರ್ ಕಾಡಿನಕೊಂಡ ಇವರು ಮಾಡಿರುವ ವೀಡಿಯೋ ಮಾಹಿತಿ,Thank you sir

ವಿಡಿಯೋ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

  • PDF ನಲ್ಲಿ ಬರುವ ಮುಂಚೆಯೇ app ನಲ್ಲಿ zero contact patient ಹುಡುಕುವುದರ ಕುರಿತು
  • PDF ನಲ್ಲಿ ಇರುವ patient ID ಸುಲಭದಲ್ಲಿ ಹುಡುಕುವುದರ ಕುರಿತು
  • sync status ಹಾಗೂ send ಆಯ್ಕೆಗಳ ಅಗತ್ಯತೆ
  • Upload ಮಾಡಿದ PC, SC contacts ವಿವರಗಳನ್ನು ಹುಡುಕುವುದರ ಕುರಿತು

Sharing Is Caring:

Leave a Comment