ಮೊಬೈಲ್ ಮೂಲಕ ಚಂದನ ಟಿವಿ ಸಂವೇದ ಪಾಠ ವೀಕ್ಷಿಸಿ

ಚಂದನ TV ಯ ಮೂಲಕ ಜುಲೈ 5 ರಿಂದ 1 ರಿಂದ 10 ನೇ ತರಗತಿಯ ಕನ್ನಡ, ಆಂಗ್ಲ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ವಿವಿಧ ವೇಳೆಯಲ್ಲಿ ವೀಡಿಯೋ ಪಾಠ ಪ್ರಸಾರವಾಗುತ್ತಿದ್ದು ಈ app ಮೂಲಕ ಮೊಬೈಲ್ ನಲ್ಲಿಯೂ ವೀಕ್ಷಣೆ ಮಾಡಬಹುದು.

( ಮೂರು ಗಂಟೆಗಳ ಹಿಂದಿನ ಪ್ರಸಾರವನ್ನೂ ಪಡೆಯಬಹುದು.)

ಮೊಬೈಲ್ app

ಚಂದನ ಕನ್ನಡ tv ಹೀಗೆ ಆಯ್ಕೆ ಮಾಡಿ????

IMG 20210703 WA0007 11zon

YouTube ನಲ್ಲಿ ಲೈವ್ ನೋಡಿ

ವೇಳಾಪಟ್ಟಿಯನ್ನು ಗಮನಿಸಿ.

Sharing Is Caring:

2 thoughts on “ಮೊಬೈಲ್ ಮೂಲಕ ಚಂದನ ಟಿವಿ ಸಂವೇದ ಪಾಠ ವೀಕ್ಷಿಸಿ”

Leave a Comment