ಆಗಸ್ಟ್ ತಿಂಗಳಲ್ಲಿ ಹಮ್ಮಿಕೊಳ್ಳ ಬೇಕಾದ ಶೈಕ್ಷಣಿಕ ಚಟುಟಿಕೆಗಳ ವಿವರ

ಆಗಸ್ಟ್-2023 01.08.2023

ವಾರ್ಷಿಕ ಪಾಠ ಹಂಚಿಕೆ ಯೋಜನೆಯಲ್ಲಿ ನಿಗಧಿಪಡಿಸಿದಂತೆ ಶೇ. 15 ಪಠ್ಯ ವಸ್ತು ಬೋಧನೆ

WhatsApp Group Join Now
Telegram Group Join Now

ವಾರ್ಷಿಕ ಪಾಠ ಹಂಚಿಕೆ ಯೋಜನೆಯಲ್ಲಿ ನಿಗಧಿಪಡಿಸಿದಂತೆ ಶೇ. 15ರಷ್ಟು
ರಿಂದ ಪ್ರಾರಂಭ | ಯೋಜನೆಯಲ್ಲಿ ಪಠ್ಯ ವಸ್ತು ಬೋಧನೆಯನ್ನು 1 ರಿಂದ 10ನೇ ತರಗತಿಗಳಿಗೆ ನಿರ್ವಹಿಸುವುದು
.

15.08.2023

ಸ್ವಾತಂತ್ರ್ಯ ದಿನಾಚರಣೆ

ಅರ್ಥಪೂರ್ಣವಾಗಿ ಮತ್ತು ಕಡ್ಡಾಯವಾಗಿ ಆಚರಿಸುವುದು.

15-08- 2023 ರಿಂದ 30-08- 2023

ಗುರುಸ್ಪಂದನ ಕಾರ್ಯಕ್ರಮ

ಸರ್ಕಾರಿ ಪ್ರಾಥಮಿಕ /ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸೇವಾ ಸೌಲಭ್ಯಗಳ ಇತ್ಯರ್ಥಕ್ಕಾಗಿ ಸೇವಾ ಆದಾಲತ್- ಅರ್ಥಾತ್ ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಿ ಸ್ಥಳದಲ್ಲೇ ಆದೇಶಗಳನ್ನುಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆಯನ್ನು ಮಾಡಿಕೊಳ್ಳುವುದು.ನೀಡುವುದರೊಂದಿಗೆ ಆಚರಿಸಲು ಸಿದ್ಧತೆ

18.08.2023 ರಿಂದ 19.08.2023

ತಾಲ್ಲೂಕು ಮಟ್ಟದ ಕ್ರೀಡಾಕೂಟ

ಕಡ್ಡಾಯವಾಗಿ ನಿಗಧಿತ ದಿನಾಂಕದೊಳಗೆ ಆಯೋಜಿಸಿ ಪೂರ್ಣಗೊಳಿಸುವುದು,

20 -08 -2023

ರಾಷ್ಟ್ರೀಯ ಸದ್ಭಾವನಾ ದಿನಾಚರಣೆ

ಪ್ರಾರ್ಥನಾ ಸಮಯವನ್ನು ಮಾತ್ರ ಬಳಸಿಕೊಂಡು ರಾಷ್ಟ್ರೀಯ – ಸದ್ಭಾವನಾ ದಿನಾಚರಣೆಯ ಮಹತ್ವ ತಿಳಿಸುವದು,

29.08.2023

ರಾಷ್ಟ್ರೀಯ ಕ್ರೀಡಾ ದಿನ


ಪ್ರಾರ್ಥನಾ ಸಮಯವನ್ನು ಮಾತ್ರ ಬಳಸಿಕೊಂಡು ರಾಷ್ಟ್ರೀಯ ಕ್ರೀಡಾ ದಿನದ
ಮಹತ್ವ ತಿಳಿಸುವುದು.

30.08.2023 ರಿಂದ 31.08.2023

ಸಿ.ಸಿ.ಇ ಚಟುವಟಿಕೆ-3 ನಿರ್ವಹಿಸುವುದು.(Project work)

ಸಿ.ಇ ಅಡಿ ವಿದ್ಯಾರ್ಥಿಗಳಿಗೆ ಆಯಾ ಮಾಹೆಯಲ್ಲಿ ಮುಕ್ತಾಯವಾದ ಚಟುವಟಿಕೆಯನ್ನು ಸಂಘಟಿಸಿ ಬ್ಯಾಂಕ್‌ನ್ನು ಅನುಬ೦ಧಿಸಿದೆ) ತರಗತಿವಾರು ವಿಷಯವಾರು ಪಠ್ಯಾಧಾರಿತ ಚಟುವಟಿಕೆ ನಿರ್ವಹಿಸುವುದು. ಸದರಿ
ಚಟುವಟಿಕೆಯನ್ನು ಸಿ.ಸಿ.ಇ ಅಡಿ ಕಲಿಕಾ ಪ್ರಗತಿಯನ್ನು ದಾಖಲಿಸುವುದು. ಇದರಿಂದಾಗಿ ಆಯಾ ಮಾಹೆಯ ಬೋಧನಾಂಶಗಳ ಕಲಿಕಾ ಪ್ರತ್ಯೇಕವಾಗಿ ಪ್ರಗತಿಯನ್ನು ಪುನಾರವರ್ತನೆಯೊಂದಿಗೆ ವಿಶ್ಲೇಷಿಸಿದಂತಾಗುತ್ತದೆ.

ಸಹಪಠ್ಯ ಚಟುವಟಿಕೆ

ತಾಲ್ಲೂಕು ಮಟ್ಟದ ಕ್ರೀಡಾಕೂಟ/ ಕಲಿಕೋತ್ಸವ, ವಿಚಾರಗೋಷ್ಠಿ,

ಚಿತ್ರಕಲಾ ಸ್ಪರ್ಧೆ, ವೃತ್ತಿ ಶಿಕ್ಷಣ ಇತರೆ ಸ್ಪರ್ಧೆಗಳು.

IMG 20230609 WA0166
IMG 20230607 WA0065
20230525 093259 0000 min
WhatsApp Group Join Now
Telegram Group Join Now
Sharing Is Caring:

Leave a Comment