NMOPS ನೇತೃತ್ವದಲ್ಲಿ ಜೂನ್ 26 ರಂದು NPS ರದ್ಧತಿಗಾಗಿ TWITTER ಅಭಿಯಾನ

ಎಲ್ಲ ಗೆಳೆಯರಿಗೆ ನಮಸ್ಕಾರ

ಸರ್ಕಾರಿ ಉದ್ಯೋಗಿಗಳಿಗೆ ಹಳೆಯ ಪಿಂಚಣಿಯ ಸೌಲಭ್ಯಗಳನ್ನು ಹಿಂಪಡೆಯಲು ನಾವು ಎನ್‌.ಎಂ.ಒ.ಪಿ.ಎಸ್ ವೇದಿಕೆಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಚಳುವಳಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಮತ್ತು ಮಾಡುತ್ತಿದ್ದೇವೆ.

ಅದರ ಭಾಗವಾಗಿ
ನಮ್ಮ ಸಮಸ್ಯೆಯ ಗಂಭೀರತೆಯನ್ನು ಸರ್ವರಿಗೆ ತಿಳಿಸಲು ಮತ್ತು ನಮ್ಮೆಲ್ಲರ ಏಕತೆಯನ್ನು ವ್ಯಕ್ತಪಡಿಸಲು
ನಮ್ಮ ಪ್ರತಿಭಟನಾ ಸ್ಥಳವಾಗಿ ಈ ಬಾರಿ ಟ್ವಿಟರ್ ಅನ್ನು ಆಯ್ದುಕೊಳ್ಳಲು ನಮ್ಮ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.
ಈ ಕೆಲಸಕ್ಕಾಗಿ ನಮ್ಮ ಅಮೂಲ್ಯ
5 ನಿಮಿಷಗಳನ್ನು ನಿಗದಿಪಡಿಸೋಣ ಮತ್ತು ಈ ಕೆಳಗಿನಂತೆ ಟ್ವೀಟ್ ಮಾಡೋಣ.
ಹಳೆಯ ಪಿಂಚಣಿ ಸಾಧಿಸಲು ಪ್ರಯತ್ನಿಸೋಣ

  • ಹ್ಯಾಶ್‌ಟ್ಯಾಗ್: * RestoreOldPension PrivatizationNoSolution
  • ಸಮಯ: 12PM ರಿಂದ 4 PM *
  • ದಿನಾಂಕ: 26 ಜೂನ್ 2021 *

Twitter ನಲ್ಲಿ ಈ ಕೆಳಕಂಡ ವಿಳಾಸ ಫಾಲೋಮಾಡಿ
www.twitter.com/KSGNPSEA

Nps ರದ್ಧತಿಗಾಗಿ twitter ಅಭಿಯಾನ..nps ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಾಂತಾರಾಮ ತೇಜಾ ಇವರ ಮಾತು.

ಟ್ವಿಟ್ಟರ್ ಬಳಸುವುದು ಹೇಗೆ

IMG 20210625 WA0007 min
IMG 20210624 WA0015 min
Sharing Is Caring:

3 thoughts on “NMOPS ನೇತೃತ್ವದಲ್ಲಿ ಜೂನ್ 26 ರಂದು NPS ರದ್ಧತಿಗಾಗಿ TWITTER ಅಭಿಯಾನ”

Leave a Comment