ಆಜಾದ್ ಕಾ ಅಮೃತ್
ಮಹೋತ್ಸವ (AKAM) ಹಿನ್ನೆಲೆಯಲ್ಲಿ
ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಆಚರಿಸುವ
ನಿಟ್ಟಿನಲ್ಲಿ ಇಂಡಿಯನ್ ಆಯಿಲ್, ಪೆಟ್ರೋಲಿಯಂ ಮತ್ತು
ನೈಸರ್ಗಿಕ ಅನಿಲ ಇಲಾಖೆ ಮತ್ತು ಸಂಸ್ಕೃತಿ ಸಚಿವಾಲಯವು
“ಜಿಜ್ಞಾಸಾ – ದಿ ಹೆರಿಟೇಜ್ ಕ್ವಿಜ್” ಆಯೋಜಿಸುತ್ತಿದೆ
ಮುಖ್ಯ ರಸಪ್ರಶ್ನೆಯು 13 ರಿಂದ 18 ವರ್ಷ ವಯಸ್ಸಿನವರಿಗೆ,
ಐದು ಸುತ್ತಿನ ಆನ್ಸೆನ್ ರಸಪ್ರಶ್ನೆ (ಶಾಲಾ ಮಟ್ಟ, ಜಿಲ್ಲಾ
ಮಟ್ಟ, ರಾಜ್ಯ ಮಟ್ಟ, ಪ್ರದೇಶ ಮತ್ತು ರಾಷ್ಟ್ರ ಮಟ್ಟ)
ಇರುತ್ತದೆ. ಜಿಜ್ಞಾಸ ರಸಪ್ರಶ್ನೆಯಲ್ಲಿ ಭಾಗವಹಿಸುವ
ಎಲ್ಲರಿಗೂ ಇ- ಪ್ರಮಾಣ ಪತ್ರವು ಲಭ್ಯವಿರುತ್ತದೆ. ಈ ಕ್ವಿಜ್ನಲ್ಲಿ
ವಿಜೇತರಾದವರಿಗೆ ರೂ. 10 ಲಕ್ಷದ ವಿದ್ಯಾರ್ಥಿ ವೇತನವನ್ನು
ನೀಡಲಾಗುವುದು
ಜಿಜ್ಞಾಸ 17 ಭಾಷೆಗಳಲ್ಲಿ ಲಭ್ಯವಿದ್ದು ಜಗತ್ತಿನ ಅತೀ ದೊಡ್ಡ ರಸಪ್ರಶ್ನ ಸಂಭ್ರಮ ಆಗಿದೆ
www.akamquiz.com ಗೆ ಸೈನ್ ಇನ್ ಮಾಡುವ
ಮೂಲಕ ಜಿಜ್ಞಾಸಾ ರಸಪ್ರಶ್ನೆ
ಪ್ರವೇಶಿಸಬಹುದು ಮತ್ತು ಪ್ಲೇ ಮಾಡಬಹುದು.
ನೋಂದಣಿಯಾಗಲು 2022, ಜುಲೈ 15 ಕೊನೆಯ
ದಿನಾಂಕವಾಗಿರುತ್ತದೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ನೋಂದಾಯಿಸಲು ಅಂತಿಮ ದಿನಾಂಕ ಜುಲೈ 15 2022