Step 1
ಯಾವುದಾದರೂ ಬ್ರೌಸರ್ ಬಳಸಿ SATS ಎಂದು type ಮಾಡಿ.
Step 2
ಮೊದಲಿಗೆ ಇರುವ Student tracking system ಎಂಬ option ಮೇಲೆ ಕ್ಲಿಕ್ ಮಾಡಿ ಲಾಗಿನ್ ಪೇಜ್ ತೆರೆಯುತ್ತದೆ. ಅಲ್ಲಿರುವ Login ಎಂಬ option ಮೇಲೆ click ಮಾಡಿ.
Step 3
Sats user ID ಮತ್ತು Password ಬಳಸಿ Login ಆಗುವುದು.
Step 4
ಎಡಗಡೆ ಇರುವ adhar management ಎಂಬ option ಮೇಲೆ ಕ್ಲಿಕ್ ಮಾಡಿ
Step 5
Student adhar verification ಎಂಬ option ಮೇಲೆ ಕ್ಲಿಕ್ ಮಾಡಿ.
Step 6
ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ತರಗತಿ ನಮೂದಿಸಿ search ಕೊಡಬೇಕು.
Step 7
ಮಕ್ಕಳ ಹೆಸರಿನ ಪಟ್ಟಿ ಕಾಣಿಸುತ್ತದೆ. ಅದರ ಎದುರು verify ಎಂಬ option ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
step 8
ಮಗುವಿನ ಆಧಾರ್ ನಂಬರ್ ಮತ್ತು ಹೆಸರು ನಮೂದಿಸಿ check box ಮೇಲೆ ಕ್ಲಿಕ್ ಮಾಡಿ submit ಕೊಡಿ.
ಮಗುವಿನ ಹೆಸರು ಶಾಲೆಯ ದಾಖಲೆ ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ ಇದ್ದರೆ Success ಎಂದು ಬರುತ್ತದೆ. ಇಲ್ಲದಿದ್ದರೆ failed ಎಂದು ತೋರಿಸುತ್ತದೆ. Adhar card ಹಾಗೂ SATs ನಲ್ಲಿ ಹಾಗೂ ಶಾಲೆಯ ದಾಖಲಾತಿಯಲ್ಲಿ ಮಗುವಿನ ಹೆಸರು ಒಂದೇ ರೀತಿ ಇರುವಂತೆ ನೋಡಿಕೊಳ್ಳುವುದು.