ವಿಕಲಚೇತನ ಪಾಸ್ ಹೊಂದಿದ ಪ್ರಯಾಣಿಕರಿಗೆ ವೇಗದೂತ /ತಡೆರಹಿತ ಸಾರಿಗೆಗಳಲ್ಲಿ ಪಾಸ್ ಮಾನ್ಯ ಮಾಡುವ ಬಗ್ಗೆ

ವಿಕಲಚೇತನ ಪಾಸ್ ಹೊಂದಿದ ಪ್ರಯಾಣಿಕರಿಗೆ ವೇಗದೂತ ತಡರಹಿತ ಸಾರಿಗೆಗಳಲ್ಲಿಮಾನ್ಯ ಮಾಡುವ ಬಗ್ಗೆಸಂಸ್ಥೆಯ ಬಸ್ ಪಾಸ್ ಪಡೆದವಿಕಲಚೇತನ ನಾಗರಿಕರಿಗೆ ವೇಗದೂತ ತಡೆರಹಿತ ಸಾರಿಗೆಯಲ್ಲಿ ಪ್ರಯಾಣಕ್ಕೆ ಅನಮತಿಸುತ್ತಿಲ್ಲವೆಂದು ತಿಳಿಸಿ ಈ ಕಚೇರಿಗೆ ದೂರು/ಮನವಿಗಳು ಸ್ವೀಕೃತವಾಗಿವೆ.ವಿಕಲಚೇತನ ಬಸ್ ಪಾಸ್‌ಗಳನ್ನು ಹೊಂದಿದ ನಾಗರಿಕರಿಗೆ ವೇಗದೂತ ತಡೆರಹಿತ ಸಾರಿಗೆಗಳಲ್ಲಿಪ್ರಯಾಣಕ್ಕೆ ಅವಕಾಶ ನೀಡಲು ತಮ್ಮ ಅಧೀನದಲ್ಲಿನ ಎಲ್ಲಾ ಚಾಲನಾ ಸಿಬ್ಬಂದಿಗಳ ಗಮನಕ್ಕೆ ತರುವುದರೊಂದಿಗೆಸೂಕ್ತ ತಿಳುವಳಿಕೆಯನ್ನು ನೀಡುವುದು.

1000683285
Sharing Is Caring:

Leave a Comment