ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆ | Kutuhali science magazine

ವಿಜ್ಞಾನ ಪ್ರಸಾರ್, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜಂಟಿಯಾಗಿ ‘ಕುತೂಹಲಿ ‘ ಕನ್ನಡ ವಿಜ್ಞಾನ ಸಂವಹನ, ಪ್ರಚಾರ ಹಾಗೂ ವಿಸ್ತರಣೆಯ ಚಳುವಳಿಯನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಅಂಗವಾಗಿ ಕನ್ನಡ ವಿಜ್ಞಾನ ಜಾಲ ಗೋಷ್ಠಿಗಳು , ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆ, ವಿಜ್ಞಾನ ಬರವಣಿಗೆ , ವಿಜ್ಞಾನ ಪತ್ರಿಕೋದ್ಯಮದ ಕಾರ್ಯಾಗಾರಗಳು , ತರಬೇತಿ ಹಾಗೂ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವರೆಗೆ ಪ್ರಕಟಿಸಲಾಗಿರುವ ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಗಳು ಈ ಕೆಳಕಂಡಂತಿವೆ.

Sharing Is Caring:

Leave a Comment