---Advertisement---

6ನೇ ತರಗತಿ ಇಂಗ್ಲೀಷ್ LBA ಪ್ರಶ್ನಾ ಕೋಶ – ಘಟಕವಾರು ಪ್ರಶ್ನೆ ಮತ್ತು ಉತ್ತರಗಳು (PDF)

By kspstadk.com

Published On:

Follow Us
WhatsApp Group Join Now
Telegram Group Join Now

6ನೇ ತರಗತಿ ಇಂಗ್ಲೀಷ್ – LBA ಪ್ರಶ್ನಾ ಕೋಶ (ಘಟಕವಾರು)

ಪ್ರಿಯ ಶಿಕ್ಷಕರೇ ಮತ್ತು ಪೋಷಕರೇ,

6ನೇ ತರಗತಿ ಇಂಗ್ಲೀಷ್ ವಿಷಯದ ಕಲಿಕಾ ಫಲಿತಾಂಶ ಆಧಾರಿತ ಮೌಲ್ಯಮಾಪನ (LBA) ಪ್ರಶ್ನಾ ಕೋಶವನ್ನು ಎಲ್ಲಾ 8 ಘಟಕಗಳಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ. ಪ್ರತಿ ಘಟಕವು Prose ಮತ್ತು Poem ಎರಡನ್ನೂ ಒಳಗೊಂಡಿದ್ದು, ಪ್ರತಿ ಘಟಕಕ್ಕೂ ಪ್ರಶ್ನೆಗಳ PDF ಹಾಗೂ ಉತ್ತರಗಳ PDF ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡಬಹುದಾಗಿದೆ, ಇದರಿಂದ ತರಗತಿಯ ಬೋಧನೆ ಮತ್ತು ಮೌಲ್ಯಮಾಪನಕ್ಕೆ ಅನುಕೂಲವಾಗುತ್ತದೆ.

ಈ ಪ್ರಶ್ನಾ ಕೋಶವು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅಳೆಯಲು, ಮನೆಪಾಠ ಮತ್ತು ಪುನರಾವರ್ತನೆಗಾಗಿ ಉಪಯುಕ್ತವಾಗಿದೆ. ಕೆಳಗಿನ ಪಟ್ಟಿಯಿಂದ ಬೇಕಾದ ಘಟಕದ ಮುಂದೆ ಇರುವ ಪ್ರಶ್ನೆಗಳು ಅಥವಾ ಉತ್ತರಗಳು ಬಟನ್ ಕ್ಲಿಕ್ ಮಾಡಿ PDF ಡೌನ್‌ಲೋಡ್ ಮಾಡಿಕೊಳ್ಳಿ.

📌 ಈ ಸಂಪನ್ಮೂಲಗಳನ್ನು KSPSTADK ತಂಡವು ಶಿಕ್ಷಕರ ಅನುಕೂಲಕ್ಕಾಗಿ ಸಿದ್ಧಪಡಿಸಿದೆ.

KSPSTADK · Study Materials

6ನೇ ತರಗತಿ ಇಂಗ್ಲೀಷ್ — LBA ಪ್ರಶ್ನಾ ಕೋಶ

ಘಟಕವಾರು ಪ್ರಶ್ನೆಗಳು & ಉತ್ತರಗಳು · PDF ಡೌನ್‌ಲೋಡ್

01

The Lighthouse (Prose) & The Rainbow (Poem)

02

The Scholar’s Mother Tongue (Prose) & Sympathy (Poem)

03

How do Bees Make Honey? (Prose) & Kindness to Animals (Poem)

04

The King’s Ministers (Prose) & All Things Bright and Beautiful (Poem)

05

A Chat with a Grasshopper (Prose) & The Fly (Poem)

06

Where There is a Will, There is a Way (Prose) & The Way to Succeed (Poem)

07

Neerja Bhanot: Brave in Life, Brave in Death (Prose) & My People (Poem)

08

‘What I Want for You and Every Child’ (Prose) & A Sonnet for my Incomparable Mother (Poem)

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment