---Advertisement---

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಆಯ್ಕೆ ನೀಡಲು ಫೆಬ್ರವರಿ ಅಂತ್ಯದವರೆಗೆ ಗಡುವು ವಿಸ್ತರಣೆ

By kspstadk.com

Published On:

Follow Us
Arogya sanjeevini scheme
---Advertisement---
WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು
🔖🔖🔖🔖🔖🔖🔖🔖🔖🔖🔖

🔰ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಮತ್ತು ಒಳಪಡದೆ ಇರಲು ದಿನಾಂಕ ವಿಸ್ತರಿಸಲಾಗಿದೆ

🔰KASS OPT IN_OPT OUT – 2026,ಫೆಬ್ರವರಿ ಅಂತ್ಯದವರೆಗೆ ಮಾತ್ರ ವಿಸ್ತರಣೆ

🔰 KASS ಯೋಜನೆಗೆ ಒಳಪಡುವ ನೌಕರರು HRMS ನಲ್ಲಿ DDO ಮೂಲಕ ತಮ್ಮ ಕುಟುಂಬದ ಅವಲಂಬಿತರನ್ನು ಸೇರಿಸಲು ಕೋರಿದೆ

🔰 ಸರ್ಕಾರಿ ನೌಕರರು ಯಾವುದೇ ಕಾಲವಿಳಂಬ ಮಾಡದೆ, ನಿರ್ಲಕ್ಷ್ಯ ವಹಿಸದೆ ತಮ್ಮ ಕುಟುಂಬದ ಅವಲಂಬಿತರ ವಿವರಗಳನ್ನು HRMS ನಲ್ಲಿ ಇಂದೀಕರಿಸಲು ಕೋರಿದೆ

🔰 ಇದು ಕೊನೆಯ ಬಾರಿಗೆ ವಿಸ್ತರಣೆಯಾಗಿದೆ ಇನ್ನು ಮುಂದೆ ಯಾವುದೇ ದಿನಾಂಕ ವಿಸ್ತರಣೆ ಆಗುವುದಿಲ್ಲ

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment