step 1
ಮೊದಲಿಗೆ ಯಾವುದಾದರೂ browserನಲ್ಲಿ Udise plus ಎಂದು type ಮಾಡಿ. ಮೊದಲಿಗೆ udise plus ಎಂದು ಇರುವಲ್ಲಿ click ಮಾಡಿ.
step 2
ಬಲ ಭಾಗದಲ್ಲಿರುವ ಮೂರು ಗೆರೆಗಳ ಮೇಲೆ click ಮಾಡಿ.
step 3
Login for all modules ಎಂಬಲ್ಲಿ click ಮಾಡಿ.
step 4
State ಎಂದು ಇರುವಲ್ಲಿ Karnataka ಎಂದು cclick ಮಾಡಿ Go ಎಂದು ಕೊಡಿ.
Step 5
22024-25 ಎಂಬಲ್ಲಿ click ಮಾಡಿ.
Step 6
User ID ಹಾಗೂ Password ನಮೂದಿಸಿ, ಸರಿಯಾದ Capcha ನಮೂದಿಸಿ Login ಆಗಿ.
Step 7
ಮುಂದಿನ ಪುಟದಲ್ಲಿ ಎಡಬದಿಯಲ್ಲಿ ಇರುವ Progression Activity ಮೇಲೆ click ಮಾಡಿ.
Step 8
Progression module ಮೇಲೆ click ಮಾಡಿ Go ಎಂದು ಕೊಡಿ.
Step 9
ತರಗತಿ ಮತ್ತು Section ನಮೂದಿಸಿ Go ಎಂದು ಕೊಡಿ.
Step 10
1ನೇ ತರಗತಿ ಎಂದು ಕೊಟ್ಟರೆ ಕಳೆದ ವರ್ಷ ಒಂದನೇ ತರಗತಿಯಲ್ಲಿದ್ದ ಮಕ್ಕಳ ಪಟ್ಟಿ ಕಾಣುತ್ತದೆ. ಎದುರು ಮೊದಲಿಗೆ progression status ಎಂದು ಇರುವಲ್ಲಿ Progression status select ಮಾಡಿ. ನಂತರ ಮಗುವಿನ ಹಿಂದಿನ ತರಗತಿಯ ಶೇಕಡಾವಾರು ಅಂಕ ನಮೂದಿಸಿ. ಅನಂತರ ಕಳೆದ ವರ್ಷ ವಿದ್ಯಾರ್ಥಿ ಶಾಲೆಗೆ ಹಾಜರಾದ ದಿನಗಳನ್ನು ನಮೂದಿಸಿ. Schooling status ನಲ್ಲಿ ಮಗು ಇದೇ ಶಾಲೆಯಲ್ಲಿ ಓದುತ್ತಿದೆಯೇ ಅಥವಾTC ಹೋಗಿದೆಯೇ ಎಂದು ನಮೂದಿಸಿ. Update ಕೊಡಿ. ನಂತರ ಕೆಳಗಡೆ ಇರುವ finalize bitten ಮೇಲೆ ಕ್ಲಿಕ್ ಮಾಡಿದರೆ Progression activity complete ಆಗುತ್ತದೆ. ಹೀಗೆ ಎಲ್ಲಾ ತರಗತಿಗಳಿಗೆ ಮಾಡಬೇಕು.