ಶಿಕ್ಷಾ ಸಪ್ತಾಹದ ಅಂಗವಾಗಿ ಸಮುದಾಯದಲ್ಲಿ ವಿದ್ಯಾಂಜಲಿ 2.0 ಪೋರ್ಟಲ್ ಪ್ರಚಾರ ಮಾಡುವ ಬಗ್ಗೆ ಮಾಹಿತಿ.

WhatsApp Group Join Now
Telegram Group Join Now
  1. ಶಾಲಾ ನಾಮ ಫಲಕದಲ್ಲಿ ಬಹಳ ಸಕ್ರಿಯವಾಗಿ ಶಾಲಾ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಸ್ವಯಂಸೇವಕರುಗಳ ಹೆಸರುಗಳನ್ನು ಬರೆಯುವುದು
  2. ಶಾಲಾ ಅಭಿವೃದ್ಧಿಗೆ ಕೊಡುಗೆ ನೀಡಿರುವ ದಾನಿಗಳಿಗೆ ಶಿಕ್ಷಕರು/ವಿದ್ಯಾರ್ಥಿಗಳು ಅಭಿನಂದನಾ ಪತ್ರವನ್ನು ಬರೆಯುವುದು.
  3. ಸಮುದಾಯದಲ್ಲಿ ವಿದ್ಯಾಂಜಲಿಯ ಬಗ್ಗೆ ಜಾಗೃತಿ ಮೂಡಿಸಲು ಬೀದಿ ನಾಟಕ, ಕರಪತ್ರ ಬರೆಯುವುದು, ಜಾಥಾ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  4. ” ಬನ್ನಿ ಸ್ವಯಂಸೇವಕರಾಗೋಣ ” ಎಂಬ ಅಭಿಯಾನವನ್ನು ಎಸ್ ಡಿ ಎಂ ಸಿ ಅವರ ಜೊತೆಗೂಡಿ ಸಂಘಟಿಸುವುದು.
  5. ಸ್ಥಳೀಯ ಮಾಧ್ಯಮಗಳಲ್ಲಿ, ಪತ್ರಿಕೆ, ಟಿವಿ ಮುಂತಾದ ಮಾಧ್ಯಮಗಳಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಚಾರ ಕೈಗೊಳ್ಳುವಂತೆ ಕಾರ್ಯಕ್ರಮವನ್ನು ಆಯೋಜಿಸುವುದು.
  6. ಈಗಾಗಲೇ ವಿದ್ಯಾಂಜಲಿ ಪ್ರಚಾರಕ್ಕಾಗಿ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನಾಮಫಲಕಗಳನ್ನು ಬರೆಸಲಾಗಿದೆ ಇವುಗಳನ್ನು ಆ ದಿನ ಪ್ರಚಾರಪಡಿಸುವುದು.
  7. ಈ ಸಪ್ತಾಹದ ಪ್ರತಿಯಾಗಿ ಈವರೆಗೂ ವಿದ್ಯಾಂಜಲಿ ಪೋರ್ಟಲ್ ನಲ್ಲಿ ನೋಂದಣಿ ಆಗದಿರುವ ಶಾಲೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವುದು ಜಿಲ್ಲೆಯ ವಿದ್ಯಾಂಜಲಿ ನೋಡಲ್ ಅಧಿಕಾರಿಯ ಕರ್ತವ್ಯವಾಗಿದೆ.
  8. 28/07/2024ರಂದು ಶಾಲೆಗಳಲ್ಲಿ ನಡೆಸಲಾದ ಕಾರ್ಯಕ್ರಮಗಳ ಬಗ್ಗೆ ವರದಿಯನ್ನು ಹಾಗೂ ಫೋಟೋಗಳನ್ನು sskmedia2023@gmail.comನಲ್ಲಿ upload ಮಾಡಲು ತಿಳಿಸಿದೆ.

WhatsApp Group Join Now
Telegram Group Join Now
Sharing Is Caring:

Leave a Comment