Step 1
https://eepmoefcc.nic.in/school_reg.aspx ನೀಡಲಾದ ಈ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ECO club registration ಪೇಜ್ ತೆರೆದುಕೊಳ್ಳುತ್ತದೆ.
Step 2
Type of registration ಎಂಬಲ್ಲಿ School ಮತ್ತು College ಎಂಬ ಎರಡು option ಇರುತ್ತದೆ. ಶಾಲೆ ಆದರೆ School ಎಂದು, ಕಾಲೇಜು ಆದರೆ College ಎಂದು entry ಮಾಡಿ.
Step 3
ಡೈಸ್ ನಂಬರ್ ಎಂದು ಇರುವಲ್ಲಿ ನಿಮ್ಮ ಶಾಲೆಯ ಡೈಸ್ ನಂಬರ್ ನಮೂದಿಸಿ.
Step 3
ಡೈಸ್ ನಂಬರ್ ಹಾಕಿದಾಗ School name ಎಂದು ಇರುವಲ್ಲಿ ಶಾಲೆಯ ಹೆಸರು ಕಾಣಿಸುತ್ತದೆ. ಇಲ್ಲದಿದ್ದರೆ ಶಾಲೆಯ ಹೆಸರನ್ನು ಟೈಪ್ ಮಾಡಿ.
Step 4
Type of School ಎಂಬಲ್ಲಿ Government (ಸರಕಾರಿ), Government aided(ಸರಕಾರಿ ಅನುದಾನಿತ), Others(ಇತರ), Private(ಖಾಸಗಿ) ಎಂಬ optionಗಳು ಕಾಣಿಸುತ್ತವೆ. ನಿಮ್ಮ ಶಾಲೆಯ ವಿಧವನ್ನು ಎಂಟ್ರಿ ಮಾಡಿ.
Step 5
State (ರಾಜ್ಯ) select ಮಾಡಿ.
Step 6
District (ಜಿಲ್ಲೆ) select ಮಾಡಿ.
Step 7
School address ಎಂದು ಇರುವಲ್ಲಿ ಶಾಲೆಯ ವಿಳಾಸ ಸರಿಯಾಗಿ ನಮೂದಿಸಿ.
Step 8
Pin code ಇರುವಲ್ಲಿ ಸರಿಯಾದ ಪಿನ್ ಕೋಡ್ ನಮೂದಿಸಿ.
Step 9
School contact details ಎಂಬಲ್ಲಿ Head of the school ಎಂದು ಇರುವಲ್ಲಿ ಮುಖ್ಯ ಗುರುಗಳ ಹೆಸರು, std code ಇರುವಲ್ಲಿ ಶಾಲೆಯ STD code (landline code) ನಮೂದಿಸಿ. ಮೊಬೈಲ್ ನಂಬರ್ ಹಾಗೂ school email address (ಶಾಲೆಯ ಇ-ಮೇಲ್ ಅಡ್ರೆಸ್ ವೈಯಕ್ತಿಕ ಅಲ್ಲ) ನಮೂದಿಸಿ.
Step 10
Eco club details ಇರುವಲ್ಲಿ ಮೊದಲಿಗೆ ecoclub in charge teacher ಹೆಸರು, ಮೊಬೈಲ್ ನಂಬರ್, ಇಮೇಲ್ ವಿಳಾಸ ತುಂಬಿಸಿ.
Step 11
ಕೊನೆಯಲ್ಲಿ ಕಾಣುವ capcha ವನ್ನು ಸರಿಯಾಗಿ ನಮೂದಿಸಿ. Save ಕೊಡಬೇಕು. ಕೊನೆಗೆ Record successfully submitted ಎಂದು ಬರುತ್ತದೆ. ರಿಜಿಸ್ಟರ್ ಆದ ಕೂಡಲೆ ಇಮೇಲ್ ID ಗೆ confirmation mail ಬರುತ್ತದೆ.