---Advertisement---

ಕರ್ನಾಟಕ ಸರಕಾರದ 2025-26 ನೆ ಸಾಲಿನ ಎಲ್ಲಾ ಪಠ್ಯ ಪುಸ್ತಕಗಳು ಈ ಕೆಳಗಿನ ಲಿಂಕ್ ಮೂಲಕ ನೇರವಾಗಿ download ಮಾಡಬಹುದಾಗಿದೆ

By kspstadk.com

Updated On:

Follow Us
---Advertisement---
WhatsApp Group Join Now
Telegram Group Join Now

ಕರ್ನಾಟಕ ಸರಕಾರದ 2024-25 ನೆ ಸಾಲಿನ ಎಲ್ಲಾ ಪಠ್ಯ ಪುಸ್ತಕಗಳು ಈ ಕೆಳಗಿನ ಲಿಂಕ್ ಮೂಲಕ ನೇರವಾಗಿ download ಮಾಡುವ ಸೆಪ್ಟ್ ಬೈ ಸ್ಟೆಪ್ ಮಾಹಿತಿ ಇಲ್ಲಿ ನೀಡಲಾಗಿದೆ.

ಮೇಲೆ ನೀಡಿರುವ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಪಠ್ಯಪುಸ್ತಕಗಳು ಮೇಲೆ ಕ್ಲಿಕ್ ಮಾಡಿ.

ನಂತರ 2024-2025 ಮೇಲೆ ಕ್ಲಿಕ್ ಮಾಡಿ.

ನಂತರ ನಿಮಗೆ ಬೇಕಾದ ತರಗತಿ ಆಯ್ಕೆ ಮಾಡಿ.

ನಂತರ ನಿಮಗೆ ಬೇಕಾದ ಮಾದ್ಯಮ ಸೆಲೆಕ್ಟ್ ಮಾಡಿ.

ನಂತರ ನಿಮಗೆ ಬೇಕಾದ ಪಠ್ಯಪುಸ್ತಕದ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿ.

ನಿಮಗೆ ಇಲ್ಲಿ ಕೊಟ್ಟಿರುವ ಮಾಹಿತಿ ಉಪಯುಕ್ತವಾಗಿದ್ದಾರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment