ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಸ.ಹಿ.ಪ್ರಾ ಶಾಲೆ ಕಟ್ಟದ ಬೈಲು ಶಿಕ್ಷಕರಾದ ಶ್ರೀ ಎಡ್ವರ್ಡ್ ಡಿಸೋಜರನ್ನು ಈ ದಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ದಕ್ಷಿಣ ಕನ್ನಡದ ವತಿಯಿಂದ ಅಭಿನಂದಿಸಲಾಯಿತು. ಮುಚ್ಚುವ ಭೀತಿಯಲ್ಲಿದ್ದ ಶಾಲೆಯನ್ನು ರಾಜ್ಯದ ಅತ್ಯುತ್ತಮ ಶಾಲೆಯಾಗಿ ತನ್ನ ಅವಿರತ ಪರಿಶ್ರಮದಿಂದ ಬದಲಾಯಿಸಿದ ಅವರ ಸೇವೆ ರಾಜ್ಯಕ್ಕೆ ಮಾದರಿ. ಶಾಲೆಯಲ್ಲಿ ದುಡಿಯುವ ಗೌರವ ಶಿಕ್ಷಕರು ಹಾಗೂ ಅಕ್ಷರದಾಸೋಹ ಸಿಬ್ಬಂದಿಗಳ ಭವಿಷ್ಯದ ಬಗೆಗಿನ ಶಿಕ್ಷಕರ ಕಾಳಜಿಗೆ ಅಭಿನಂದನೆಗಳು. ಮಕ್ಕಳಿಗೆ ಭಾವೈಕ್ಯತೆಯೊಂದಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಾಲೆ ಅನುಸರಿಸುತ್ತಿರುವ ಯೋಜನೆಗಳು ಎಲ್ಲರಿಗೂ ಮಾದರಿಯಾಗಿದೆ.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಗಳಾದ ಶ್ರೀ ವಿರೂಪಾಕ್ಷಪ್ಪ ಸಮನ್ವಯಾಧಿಕಾರಿ ಶಂಭುಶಂಕರ್, ಇಸಿಓ ಸುಭಾಷ್ ಜಾದವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ವಿಮಲ್ ನೆಲ್ಯಾಡಿ, ಉಪಾಧ್ಯಕ್ಷರಾದ ನವೀನ್ ಪಿಎಸ್, ತಾಲೂಕ ಅಧ್ಯಕ್ಷರಾದ ಕಿಶೋರ್ ಕುಮಾರ್,ರಾಜ್ಯ ಸಂಘದ ಕಾರ್ಯದರ್ಶಿ ಹೇಮಲತಾ ,ಕಡಬ ತಾಲೂಕು ಸಂಘದ ಕಾರ್ಯದರ್ಶಿ ಬಾಲಕೃಷ್ಣ, ಬೆಳ್ತಂಗಡಿ ತಾಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷರಾದ ಜಯರಾಜ್, ಕಾರ್ಯದರ್ಶಿ ರಘುಪತಿ ಭಟ್, ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಸ.ಹಿ.ಪ್ರಾ ಶಾಲೆ ಕಟ್ಟದ ಬೈಲು ಶಿಕ್ಷಕರಾದ ಶ್ರೀ ಎಡ್ವರ್ಡ್ ಡಿಸೋಜರನ್ನು ಈ ದಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ದಕ್ಷಿಣ ಕನ್ನಡದ ವತಿಯಿಂದ ಅಭಿನಂದಿಸಲಾಯಿತು. ಮುಚ್ಚುವ ಭೀತಿಯಲ್ಲಿದ್ದ ಶಾಲೆಯನ್ನು ರಾಜ್ಯದ ಅತ್ಯುತ್ತಮ ಶಾಲೆಯಾಗಿ ತನ್ನ ಅವಿರತ ಪರಿಶ್ರಮದಿಂದ ಬದಲಾಯಿಸಿದ ಅವರ ಸೇವೆ ರಾಜ್ಯಕ್ಕೆ ಮಾದರಿ. ಶಾಲೆಯಲ್ಲಿ ದುಡಿಯುವ ಗೌರವ ಶಿಕ್ಷಕರು ಹಾಗೂ ಅಕ್ಷರದಾಸೋಹ ಸಿಬ್ಬಂದಿಗಳ ಭವಿಷ್ಯದ ಬಗೆಗಿನ ಶಿಕ್ಷಕರ ಕಾಳಜಿಗೆ ಅಭಿನಂದನೆಗಳು. ಮಕ್ಕಳಿಗೆ ಭಾವೈಕ್ಯತೆಯೊಂದಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಾಲೆ ಅನುಸರಿಸುತ್ತಿರುವ ಯೋಜನೆಗಳು ಎಲ್ಲರಿಗೂ ಮಾದರಿಯಾಗಿದೆ.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಗಳಾದ ಶ್ರೀ ವಿರೂಪಾಕ್ಷಪ್ಪ ಸಮನ್ವಯಾಧಿಕಾರಿ ಶಂಭುಶಂಕರ್, ಇಸಿಓ ಸುಭಾಷ್ ಜಾದವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ವಿಮಲ್ ನೆಲ್ಯಾಡಿ, ಉಪಾಧ್ಯಕ್ಷರಾದ ನವೀನ್ ಪಿಎಸ್, ತಾಲೂಕ ಅಧ್ಯಕ್ಷರಾದ ಕಿಶೋರ್ ಕುಮಾರ್,ರಾಜ್ಯ ಸಂಘದ ಕಾರ್ಯದರ್ಶಿ ಹೇಮಲತಾ ,ಕಡಬ ತಾಲೂಕು ಸಂಘದ ಕಾರ್ಯದರ್ಶಿ ಬಾಲಕೃಷ್ಣ, ಬೆಳ್ತಂಗಡಿ ತಾಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷರಾದ ಜಯರಾಜ್, ಕಾರ್ಯದರ್ಶಿ ರಘುಪತಿ ಭಟ್, ಜಿಲ್ಲಾ ಪದಾಧಿಕಾರಿಗಳಾದ ಶ್ರೀ ರಾಜೇಶ್ ನೆಲ್ಯಾಡಿ,ಶ್ರೀಮತಿ ಗಂಗಾ,ಶ್ರೀ ಅಮಿತಾನಂದ,ಶ್ರೀ ನಿಂಗರಾಜು,ಬೆಳ್ತಂಗಡಿ ತಾಲೂಕು ಪದಾಧಿಕಾರಿಗಳಾದ ಶ್ರೀಮತಿ ಆರತಿ,ಶ್ರೀಮತಿ ಮಂಗಳ,ಶ್ರೀ ಕಿರಣ್,ಶ್ರೀ ಲೋಕೇಶ್,ಶ್ರೀ ಸುರೇಶ್ ಕಡಬ ತಾಲೂಕು ಶಿಕ್ಷಕರಾದ ಶ್ರೀ ಶೇಖರ್,ಶ್ರೀ ಉಮೇಶ್ ನಾಯಕ್,ಶ್ರೀ ಕುಮಾರ್,ಶ್ರೀ ಅರುಣ್,ಶ್ರೀ ಸುಧೀರ್,ಉಪಸ್ಥಿತರಿದ್ದರು.