SATS ತಂತ್ರಾಂಶದಲ್ಲಿ ಶಾಲಾ ಮೂಲಭೂತ ಸೌಕರ್ಯಗಳನ್ನು ಇಂದೀಕರಿಸುವ ವಿಧಾನ

SATS ತಂತ್ರಾಂಶದಲ್ಲಿ ಶಾಲಾ ಮೂಲಭೂತ ಸೌಕರ್ಯಗಳನ್ನು ಇಂದೀಕರಿಸುವ ವಿಧಾನ ಇಲ್ಲಿದೆ.

SATS ತಂತ್ರಾಂಶದಲ್ಲಿ ಶಾಲಾ ಮೂಲಭೂತ ಸೌಕರ್ಯಗಳ ವಿವರವನ್ನು ಇಂದಿಕರಿಲು ತಿಳಿಸಿಲಾಗಿದ್ದು, ಈ ಮಾಹಿತಿಯನ್ನು ನಮೂದಿಸಲು 2 ಹಂತದಲ್ಲಿ ಅವಕಾಶ ನೀಡಲಾಗಿದೆ.

ಹಂತ 1: SATS LOGIN -Infrastructure Dimension Details
ಹಂತ 2: SATS LOGIN- Update School info and Udiseplus–> Section 2A Additional School Facility Details

MDM SATS ನಲ್ಲಿ DBT – Aadhar verification ಮಾಡುವ ವಿಧಾನ.

Sharing Is Caring:

Leave a Comment