ಆಗಸ್ಟ್-2023 01.08.2023
ವಾರ್ಷಿಕ ಪಾಠ ಹಂಚಿಕೆ ಯೋಜನೆಯಲ್ಲಿ ನಿಗಧಿಪಡಿಸಿದಂತೆ ಶೇ. 15 ಪಠ್ಯ ವಸ್ತು ಬೋಧನೆ
15.08.2023
ಸ್ವಾತಂತ್ರ್ಯ ದಿನಾಚರಣೆ
ಅರ್ಥಪೂರ್ಣವಾಗಿ ಮತ್ತು ಕಡ್ಡಾಯವಾಗಿ ಆಚರಿಸುವುದು.
15-08- 2023 ರಿಂದ 30-08- 2023
ಗುರುಸ್ಪಂದನ ಕಾರ್ಯಕ್ರಮ
ಸರ್ಕಾರಿ ಪ್ರಾಥಮಿಕ /ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸೇವಾ ಸೌಲಭ್ಯಗಳ ಇತ್ಯರ್ಥಕ್ಕಾಗಿ ಸೇವಾ ಆದಾಲತ್- ಅರ್ಥಾತ್ ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಿ ಸ್ಥಳದಲ್ಲೇ ಆದೇಶಗಳನ್ನುಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆಯನ್ನು ಮಾಡಿಕೊಳ್ಳುವುದು.ನೀಡುವುದರೊಂದಿಗೆ ಆಚರಿಸಲು ಸಿದ್ಧತೆ
18.08.2023 ರಿಂದ 19.08.2023
ತಾಲ್ಲೂಕು ಮಟ್ಟದ ಕ್ರೀಡಾಕೂಟ
ಕಡ್ಡಾಯವಾಗಿ ನಿಗಧಿತ ದಿನಾಂಕದೊಳಗೆ ಆಯೋಜಿಸಿ ಪೂರ್ಣಗೊಳಿಸುವುದು,
20 -08 -2023
ರಾಷ್ಟ್ರೀಯ ಸದ್ಭಾವನಾ ದಿನಾಚರಣೆ
ಪ್ರಾರ್ಥನಾ ಸಮಯವನ್ನು ಮಾತ್ರ ಬಳಸಿಕೊಂಡು ರಾಷ್ಟ್ರೀಯ – ಸದ್ಭಾವನಾ ದಿನಾಚರಣೆಯ ಮಹತ್ವ ತಿಳಿಸುವದು,
29.08.2023
ರಾಷ್ಟ್ರೀಯ ಕ್ರೀಡಾ ದಿನ
ಪ್ರಾರ್ಥನಾ ಸಮಯವನ್ನು ಮಾತ್ರ ಬಳಸಿಕೊಂಡು ರಾಷ್ಟ್ರೀಯ ಕ್ರೀಡಾ ದಿನದ
ಮಹತ್ವ ತಿಳಿಸುವುದು.
30.08.2023 ರಿಂದ 31.08.2023
ಸಿ.ಸಿ.ಇ ಚಟುವಟಿಕೆ-3 ನಿರ್ವಹಿಸುವುದು.(Project work)
ಸಿ.ಇ ಅಡಿ ವಿದ್ಯಾರ್ಥಿಗಳಿಗೆ ಆಯಾ ಮಾಹೆಯಲ್ಲಿ ಮುಕ್ತಾಯವಾದ ಚಟುವಟಿಕೆಯನ್ನು ಸಂಘಟಿಸಿ ಬ್ಯಾಂಕ್ನ್ನು ಅನುಬ೦ಧಿಸಿದೆ) ತರಗತಿವಾರು ವಿಷಯವಾರು ಪಠ್ಯಾಧಾರಿತ ಚಟುವಟಿಕೆ ನಿರ್ವಹಿಸುವುದು. ಸದರಿ
ಚಟುವಟಿಕೆಯನ್ನು ಸಿ.ಸಿ.ಇ ಅಡಿ ಕಲಿಕಾ ಪ್ರಗತಿಯನ್ನು ದಾಖಲಿಸುವುದು. ಇದರಿಂದಾಗಿ ಆಯಾ ಮಾಹೆಯ ಬೋಧನಾಂಶಗಳ ಕಲಿಕಾ ಪ್ರತ್ಯೇಕವಾಗಿ ಪ್ರಗತಿಯನ್ನು ಪುನಾರವರ್ತನೆಯೊಂದಿಗೆ ವಿಶ್ಲೇಷಿಸಿದಂತಾಗುತ್ತದೆ.
ಸಹಪಠ್ಯ ಚಟುವಟಿಕೆ
ತಾಲ್ಲೂಕು ಮಟ್ಟದ ಕ್ರೀಡಾಕೂಟ/ ಕಲಿಕೋತ್ಸವ, ವಿಚಾರಗೋಷ್ಠಿ,