ಶುಭಾಶಯ ವಿನಿಮಯ
ಚಟುವಟಿಕೆಯ ವಿವರ
5 ಅವಧಿಗಳು
ದಿನ-7 ರಲ್ಲಿ ಉಲ್ಲೇಖಿಸಲಾದ ಶುಭಾಶಯ ವಿನಿಮಯ ಚಟುವಟಿಕೆಯನ್ನು ಪುನರಾವರ್ತಿಸಿ.
(ಮಕ್ಕಳೊಂದಿಗೆ
ಶಿಕ್ಷಕರ ಬೆಳಗಿನ
ಕುಶಲೋಪರಿ
ಮಾತು ಕತೆ
ಮಕ್ಕಳೊಂದಿಗಿನ
ಬೆಳಗಿನ
ಮಕ್ಕಳಿಗೆ ಕೇಳಬಹುದಾದ ಪ್ರಶ್ನೆಗಳು:
ಸಾಮೂಹಿಕ
ಚಟುವಟಿಕೆ)
ದಿನ-8 ರಲ್ಲಿ ಉಲ್ಲೇಖಿಸಲಾದ ಹಾಡನ್ನು ಹಾಡಿ ಈ ಕೆಳಕಂಡ ರೀತಿಯ ಪ್ರಶ್ನೆಗಳನ್ನು ಕೇಳಿ ಮಕ್ಕಳಿಂದ ಉತ್ತರವನ್ನುಪಡೆಯುವುದು.
ನಿಮ್ಮ ಮನೆಯಲ್ಲಿ ಯಾರು ತರಕಾರಿ ತರುತ್ತಾರೆ?
- ನಿನಗೆ ಯಾವ ತರಕಾರಿ ಇಷ್ಟ?
ಕುಂಬಳಕಾಯಿ ನೋಡಿದಿರಾ?
ಯಾವ ಯಾವ ತರಕಾರಿ ತಿಂದಿದ್ದೀಯಾ? ಇತ್ಯಾದಿ…
ನನ್ನ ಸಮಯ
ದಿನ – 10| ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು,
ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ನನ್ನ ಸಮಯ
(ನನ್ನ
ಸಮಯ’ದಲ್ಲಿ
ಮಗು ತನ್ನ
ಆದ್ಯತೆಯ
ಚಟುವಟಿಕೆಯನ್ನು
ನಡೆಸುವುದು)
ದಿನ 10
ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು,
ಶಿಕ್ಷಕರು ಆನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
*ಬುನಾದಿ ಸಂಖ್ಯಾಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ (ಶಿಕ್ಷಕರಿಂದ ಪ್ರಾರಂಭಿಸ್ಟು ನಿರ್ದೇಶಿತ ಚಟುವಟಿಕೆ
ಸಾಮರ್ಥ್ಯ : ಹೊಂದಿಸುವುದು, ಪರಿಸರದ ಅರಿವು, ಬಣ್ಣದ ಕಲ್ಪನೆ, ಆಕಾರ-ಗಾತ್ರ
ಚಟುವಟಿಕೆ : 12 ನನ್ನನ್ನು ಗುರುತಿಸು. (ಗೋಲ -3)
ಸೃಜನಶೀಲ ಕಲೆಹಾಗೂ ಸೂಕ್ಷ್ಮಸ್ನಾಯು ಚಲನಾಕೌಶಲಗಳು(ಮಕ್ಕಳಚಟುವಟಿಕೆ)
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.ಚಟುವಟಿಕೆ – 34 ಆಕೃತಿಗಳನ್ನು ಅಂಟಿಸು.ನನ್ನನ್ನು ಹುಡುಕು. ಗುರಿ – 1 ಮತ್ತು 3
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ
ಚಟುವಟಿಕೆ-20 ಹೆಸರಿನ ಆರಂಭಿಕ ಅಕ್ಷರದಿಂದ ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-2) ECL-2 (2ನೇ ದಿನದಿಂದ
ಮುಂದುವರೆದಿದೆ.)
ದ
ಅರ್ಥಗ್ರ ಹಿಕೆ ಯೊಂದಿಗಿನ ಓದು
ಸಾಮರ್ಥ್ಯ: ಪದ ಸಂಪತ್ತು ಅಭಿವೃದ್ಧಿ ಸ್ವಯಂ ಅಭಿವ್ಯಕ್ತಿ ನಟನಾ ಓದು
ಉದ್ದೇಶಿತ ಸಾಮರ್ಥ್ಯ: ಕೈಕಣ್ಣು ಸಂಯೋಜನೆ, ಬರವಣಿಗೆ ಕೌಶಲಗಳ ಅಭ್ಯಾಸ, ಸೃಜನಶೀಲ ಅಭಿವ್ಯಕ್ತಿ.ತ ಬರಹ
ಚಟುವಟಿಕೆ: 2 ಮುಕ್ತ ಚಿತ್ರ ರಚನೆ (ಗುರಿ-2 ) ECW-6ಉದ್ದೇಶಗಳು:ಬ
ಹೊರಾಂಗಣ ಆಟಗಳು
ಚಟುವಟಿಕೆ -24 ಬೌನ್ಸ್ ಮಾಡಿ ಚೆಂಡನ್ನು ಹಿಡಿಯುವುದು. ಗುರಿ-
ಬೇಕಾಗುವ ಸಾಮಗ್ರಿ: ಚೆಂಡು